ಮೇ 12 ರಂದು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನನ ಮಾಡಲೆಂದು ಊರಿಗೆ ತೆರಳಿದ್ದವರೆಲ್ಲ ವಾಪಸ್ ಉದ್ಯಾನನಗರಿಯತ್ತ ಮುಖ ಮಾಡಿರುವುದರಿಂದ ಬೆಂಗಳೂರಿನ ರಸ್ತೆಗಳು ಸಿಕ್ಕಾಬಟ್ಟೆ ಟ್ರಾಫಿಕ್ ಜಾಮ್ ನಿಂದ ಕಂಗೆಟ್ಟಿವೆ. <br /> <br /> <br />As people have gone to their native to cast vote for Karnataka assembly elections 2018 on May 12th, many roads in Bengaluru are facing heavy traffic jam in the morning. <br />